ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರದ ಮೂಡ್ಲಕಟ್ಟೆಯ IMJ ಶಿಕ್ಷಣ ಸಂಸ್ಥೆಗಳ ವತಿಯಿಂದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಅಂತರ ಕಾಲೇಜು ಸ್ಪರ್ಧಾಕೂಟ ‘ನವೋನ್ಮೇಶ್’ ಅಕ್ಟೋಬರ್ 30ರಂದು ಶುಕ್ರವಾರ IMJ ಕ್ಯಾಂಪಸ್, ಮೂಡ್ಲಕಟ್ಟೆ, ಕುಂದಾಪುರದಲ್ಲಿ ನಡೆಯಲಿದೆ.ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆ…
Author: karavalivaninews@gmail.com
ಮೈಸೂರು: ಆನೆ ದಂತ ಮಾರಾಟಕ್ಕೆ ಯತ್ನಿಸಿದ ಇಬ್ಬರ ಬಂಧನ-WebnewsKannada
ಮೈಸೂರು: ಆನೆ ದಂತ ಮಾರಲು ಯತ್ನಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಬಂಧಿಸಿ, ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಹುಣಸೂರು ತಾಲೂಕಿನ ಬಲ್ಲೇನಹಳ್ಳಿಯ ಜೆ.ರವಿಚಂದ್ರ (35) ಹಾಗೂ ಕ್ಯಾತನಮಾರನಹಳ್ಳಿಯ ರಾಜೇಶ್ (33) ಬಂಧಿತ ಆರೋಪಿಗಳು. ರಾಜೇಶ್ ತನ್ನ ಬ್ಯಾಗ್ನಲ್ಲಿ ಆನೆ ದಂತ ಇಟ್ಟುಕೊಂಡು…
ಡಿಎನ್ಎ ಪರೀಕ್ಷೆಗೆ ಸೌಜನ್ಯ ತಾಯಿ ಕುಸುಮಾವತಿ ರಕ್ತದ ಮಾದರಿ ಪಡೆದ ಅಧಿಕಾರಿಗಳು-WebnewsKannada
ಬೆಳ್ತಂಗಡಿ: ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮರು ತನಿಖೆಗೆ ಆದೇಶಿಸಿದ ಬೆನ್ನಲ್ಲೇ, ವಿಶೇಷ ತನಿಖಾ ತಂಡ (ಎಸ್ಐಟಿ) ತನ್ನ ತನಿಖಾ ಕಾರ್ಯವನ್ನು ಚುರುಕುಗೊಳಿಸಿದೆ. ಪ್ರಕರಣದ ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಬೆಳ್ತಂಗಡಿಗೆ…
ಚಿಕ್ಕಬಳ್ಳಾಪುರ: ಅಲ್ಲಿಪುರ ಬಳಿ ಲಘು ಭೂಕಂಪ; ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆ ದಾಖಲು
ಚಿಕ್ಕಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಶುಕ್ರವಾರ ಭೂಕಂಪನ ಸಂಭವಿಸಿದ ಬೆನ್ನಲ್ಲೇ ಇಂದು ಗೌರಿಬಿದನೂರು ತಾಲೂಕಿನ ಅಲ್ಲಿಪುರ ಬಳಿಯ ವೀರಮ್ಮನಹಳ್ಳಿ ನಡುವಿನ ಪ್ರದೇಶದಲ್ಲೂ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆಯ ಕಂಪನ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (NCS)V ವೆಬ್ಸೈಟ್ನಲ್ಲಿ ಪ್ರಕಟವಾಗಿದೆ.…
ರಾತ್ರಿಯಿಡೀ ನಾಗರ ಹಾವಿನ ಮೇಲೆಯೇ ಮಲಗಿದ್ದ ಅಣ್ಣ-ತಂಗಿ:-WebnewsKannada
ಬೆಂಗಳೂರು: ರಾತ್ರಿ ನಿದ್ರೆಯಲ್ಲಿದ್ದಾಗ ಮೈಮೇಲೆ ಏನೋ ಹರಿದಾಡಿದ ಅನುಭವ… ಆಗಿದ್ದು ಅವರು ಅದನ್ನು ನಿರ್ಲಕ್ಷಿಸಿ ಇಲಿ ಇರಬಹುದು ಎಂದು ನಿದ್ರೆಗೆ ಜಾರಿದ ಅಣ್ಣ-ತಂಗಿ ಬೆಳಗಿನ ಜಾವ ಎದ್ದು ನೋಡಿದಾಗ ಕಾದಿತ್ತು ದಿಗಿಲುಗೊಳಿಸುವ ಆಘಾತ! ತಲೆದಿಂಬಿನ ಕೆಳಗೆ ಸುರುಳಿ ಸುತ್ತಿ ಮಲಗಿದ್ದ ನಾಗರ…
ಇಂದಿನ ರಾಶಿ ಭವಿಷ್ಯ: ಅಕ್ಟೋಬರ್ 23, 2026 – ಯಾವ ರಾಶಿಗೆ ರಾಜಯೋಗ? ಯಾರಿಗೆ ಎಚ್ಚರಿಕೆ ಅಗತ್ಯ?
ದಿನದ ವಿಶೇಷ: ಇಂದಿನ ಗ್ರಹಗತಿಗಳ ಪ್ರಕಾರ, ಕೆಲವು ರಾಶಿಯವರಿಗೆ ಆರ್ಥಿಕ ಲಾಭ ಹಾಗೂ ವೃತ್ತಿಜೀವನದಲ್ಲಿ ದೊಡ್ಡ ಯೋಗವಿದ್ದರೆ, ಇನ್ನು ಕೆಲವರಿಗೆ ತಾಳ್ಮೆ ಅತ್ಯಗತ್ಯ. ನಿಮ್ಮ ರಾಶಿಯ ಇಂದಿನ ಭವಿಷ್ಯ ಇಲ್ಲಿದೆ ನೋಡಿ. ♈ ಮೇಷ ರಾಶಿ (Aries) ಉದ್ಯೋಗ ಕ್ಷೇತ್ರದಲ್ಲಿ ಹೊಸ…
ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಕೇಸ್; ಬಂಧಿತರ ಸಂಖ್ಯೆ 10ಕ್ಕೆ ಏರಿಕೆ-WebnewsKannada
ನಟ ಟೈಗರ್ ಶ್ರಾಫ್ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹರಿಯಾಣದ ಸೋನಿಪತ್ನಲ್ಲಿ ಸಮೀರ್ ಮತ್ತು ಜತಿನ್ ಎಂಬ ಆರೋಪಿಗಳನ್ನು ಮುಂಬೈ ಪೊಲೀಸರ ಅಪರಾಧ ವಿಭಾಗ ಬಂಧಿಸಿದೆ. ಪ್ರಕರಣದಲ್ಲಿ ಶಸ್ತ್ರಾಸ್ತ್ರಗಳನ್ನು…
ವಿಧಾನಸೌಧ ಸ್ಫೋಟಿಸಿದಂತೆ ಎಐ ವಿಡಿಯೋ ಪೋಸ್ಟ್ ಕಾರ್ಮಿಕನ ಬಂಧನ
ಬೆಂಗಳೂರು: ಕರ್ನಾಟಕ ಸರ್ಕಾರದ ಆಡಳಿತ ಶಕ್ತಿ ಕೇಂದ್ರವಾದ ವಿಧಾನಸೌಧದ ಕಟ್ಟಡದಲ್ಲಿ ಬಾಂಬ್ ಸ್ಫೋಟಗೊಂಡಂತೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ವಿಡಿಯೋ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಿಹಾರ ರಾಜ್ಯದ ಅರಾರಿಯಾ ಜಿಲ್ಲೆಯ ವಲಸೆ ಕಾರ್ಮಿಕ ಅಲಿ…
ನಿಶ್ಚಯಿಸಿದ್ದ ವರನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಮಗಳ ತಲೆಗೆ ಗುಂಡು ಹಾರಿಸಿದ-webnews Kannada
ಲಕ್ನೋ: ತಂದೆ ನಿಶ್ಚಯಿಸಿದ್ದ ವರನನ್ನು ಮದುವೆಯಾಗಲು ನಿರಾಕರಿಸಿ, ತಾನು ಪ್ರೀತಿಸಿದ್ದ ಹುಡುಗನನ್ನು ಮದುವೆಯಾಗುವುದಾಗಿ ತಿಳಿಸಿದ ಒಂದೇ ಒಂದು ಕಾರಣಕ್ಕೆ 19 ವರ್ಷದ ಮಗಳು ಮಲಗಿದ್ದಾಗ ತಂದೆಯೇ ಆಕೆಯ ತಲೆಗೆ ಗನ್ ಇಟ್ಟು ಶೂಟ್ ಮಾಡಿ ಕೊಲೆಗೆ ಯತ್ನಿಸಿರುವ ಭೀಕರ ಘಟನೆ ಉತ್ತರ…
ಇಂದಿನ ರಾಶಿ ಭವಿಷ್ಯ: ಅಕ್ಟೋಬರ್ 21, 2026 – ಈ ಬುಧವಾರ ಯಾವ ರಾಶಿಗೆ ಅದೃಷ್ಟ? ನಿಮ್ಮ ರಾಶಿ ಫಲ ಹೇಗಿದೆ ನೋಡಿ!
ಇಂದಿನ ಬುಧವಾರದ ದಿನ ಭವಿಷ್ಯದಲ್ಲಿ ಯಾವ ರಾಶಿಯವರಿಗೆ ಶುಫಲವಿದೆ, ಯಾರು ಎಚ್ಚರಿಕೆ ವಹಿಸಬೇಕು ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಓದಿ ತಿಳಿದುಕೊಳ್ಳಿ. ♈ 1. ಮೇಷ ರಾಶಿ (Aries) ಕೆಲಸದ ಸ್ಥಳದಲ್ಲಿ ಇಂದು ನಿಮಗೆ ಹೊಸ ಜವಾಬ್ದಾರಿಗಳು ಸಿಗಲಿವೆ. ವ್ಯಾಪಾರದಲ್ಲಿ ನಿರೀಕ್ಷಿತ…
