Web News Kannada – ನಿಮ್ಮ ವಿಶ್ವಾಸಾರ್ಹ ಸ್ಥಳೀಯ ಸುದ್ದಿ ತಾಣ
ಸ್ವಾಗತ! Web News Kannada ಇದು ನಿಮ್ಮ ಸುದ್ದಿ ತಾಣ (www.webnewskannada.com) ಕನ್ನಡ ನಾಡಿನ ವಿಶ್ವಾಸಾರ್ಹ ಡಿಜಿಟಲ್ ಮಾಧ್ಯಮ ತಾಣವಾಗಿದೆ. ಕರಾವಳಿ ಭಾಗದ ಹಾಗೂ ಕರ್ನಾಟಕದ ಪ್ರಮುಖ ರಾಜಕೀಯ, ಅಪರಾಧ, ಕ್ರೀಡೆ, ಮನರಂಜನೆ, ಶಿಕ್ಷಣ ಮತ್ತು ಸ್ಥಳೀಯ ಸಮುದಾಯದ ತಾಜಾ ಹಾಗೂ ನಿಖರವಾದ ಸುದ್ದಿಗಳನ್ನು ಓದುಗರಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.
ನಮ್ಮ ಗುರಿ:
ಸಮಾಜದಲ್ಲಿ ನಡೆಯುವ ಪ್ರಮುಖ ಘಟನೆಗಳನ್ನು ಯಾವುದೇ ಪಕ್ಷಪಾತವಿಲ್ಲದೆ, ನೈಜ ಮತ್ತು ಅಧಿಕೃತ ಮಾಹಿತಿಯೊಂದಿಗೆ ನಮ್ಮ ಓದುಗರಿಗೆ ತಲುಪಿಸುವುದು ನಮ್ಮ ಪ್ರಾಥಮಿಕ ಗುರಿಯಾಗಿದೆ.
ನಮ್ಮನ್ನು ಸಂಪರ್ಕಿಸಿ:
ನಮ್ಮ ವೆಬ್ಸೈಟ್ ಅಥವಾ ಸುದ್ದಿಗಳಿಗೆ ಸಂಬಂಧಿಸಿದಂತೆ ಯಾವುದೇ ಸಲಹೆ, ಪ್ರಶ್ನೆಗಳು ಅಥವಾ ದೂರುಗಳಿದ್ದಲ್ಲಿ, ನಿಮ್ಮ ಯಾವುದೇ ಕಾರ್ಯಕ್ರಮದ ಯೂಟ್ಯೂಬ್ ನೇರ ಪ್ರಸಾರಕ್ಕಾಗಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ:
- ಇಮೇಲ್: karavalinews@gmail.com
- ವೆಬ್ಸೈಟ್: https://www.webnewskannada.com
