webnews kannada

ಉದ್ಯೋಗ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಉಚಿತ ತರಬೇತಿ

ಉದ್ಯೋಗ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಉಚಿತ ತರಬೇತಿ ಕಾರ್ಯಕ್ರಮ

ಎಲೆಕ್ಟ್ರಿಕ್ ಮೋಟಾರ್ ವೈಂಡಿಂಗ್, ಪಂಪ್ ಸೆಟ್ ರಿಪೇರಿ ಮತ್ತು ಸ್ಟಾರ್ಟರ್ಸ್ ತರಬೇತಿ
(ಸಿಂಗಲ್ ಫೇಸ್, ತ್ರಿಫೇಸ್ ಮೋಟಾರ್ ವೈಂಡಿಂಗ್, ಫ್ಯಾನ್‌ ವೈಂಡಿಂಗ್, ಇಂಡಕ್ಷನ್ ಮೋಟಾರ್, ಸಬ್‌ಮರ್ಸಿಬಲ್ ಪಂಪ್, ಯುನಿವರ್ಸಲ್ ಮೋಟಾರ್, ಸ್ಟಾರ್-ಡೆಲ್ಟಾ ಸ್ಟಾರ್ಟರ್)

📅 ತರಬೇತಿ ಅವಧಿ: 01-04-2026 ರಿಂದ 30-04-2026 (30 ದಿನಗಳು)
⏰ ಸಮಯ: ಬೆಳಗ್ಗೆ 9.30 ರಿಂದ ಸಂಜೆ 5.30 ರವರೆಗೆ

🍽️ ಊಟ ಮತ್ತು ವಸತಿಯೊಂದಿಗೆ ತರಬೇತಿ ಸಂಪೂರ್ಣ ಉಚಿತ

👥 ವಯಸ್ಸಿನ ಮಿತಿ: 18 ರಿಂದ 50 ವರ್ಷ

⚠️ ತಕ್ಷಣ ನೋಂದಣಿ ಮಾಡಿ:
🔗 https://forms.gle/9LUE1UvHMAv21vRS7

📍 ಸ್ಥಳ: ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ
https://maps.app.goo.gl/iQhbzzA9k3CrMuAv6
📞 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📱 6364561982, 8296770307
📱 9980885900, 9448348569
📱 8861514706, 9591044014
📱 9902594791

✨ ಸ್ವ ಉದ್ಯೋಗದತ್ತ ನಿಮ್ಮ ಮೊದಲ ಹೆಜ್ಜೆ ಇಡಿ – ಇಂದೇ ಅರ್ಜಿ ಸಲ್ಲಿಸಿ.

Leave a Reply

Your email address will not be published. Required fields are marked *