webnews kannada

ನಂಬಿದವರ ಕೈಬಿಡದ ಕಳಿಬೈಲು ಕೊರಗಜ್ಜ: ಕಳವಾದ ಚಿನ್ನದ ಒಡವೆಗಳು ಮೂರೇ ದಿನದಲ್ಲಿ ವಾಪಸ್!

ನಂಬಿದವರ ಕೈಬಿಡದ ಕಳಿಬೈಲು ಕೊರಗಜ್ಜ: ಕಳವಾದ ಚಿನ್ನದ ಒಡವೆಗಳು ಮೂರೇ ದಿನದಲ್ಲಿ ವಾಪಸ್! ​ಕೋಟ: ದೈವಶಕ್ತಿಯ ಪವಾಡಗಳು ಇಂದಿಗೂ ಜೀವಂತ ಎಂಬುದಕ್ಕೆ ಸಾಸ್ತಾನ ಕೆಳಬೆಟ್ಟು ಮೂಡುಹಡುವಿನ ಕಳಿಬೈಲು ಕೊರಗಜ್ಜನ ಸನ್ನಿಧಾನದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ.ಮದುವೆ ಸಮಾರಂಭವೊಂದರ ಸಂದರ್ಭದಲ್ಲಿ ಕಳವಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು, ದೈವದ ಮೊರೆ ಹೋದ ಮೂರೇ ದಿನಗಳಲ್ಲಿ ಪತ್ತೆಯಾಗುವ ಮೂಲಕ ಭಕ್ತರಲ್ಲಿ ಆಸ್ತಿಕತೆಯನ್ನು ಇಮ್ಮಡಿಗೊಳಿಸಿದೆ. ​ಘಟನೆಯ ಹಿನ್ನೆಲೆ:​ಬ್ರಹ್ಮಾವರ ತಾಲೂಕಿನ ಸಾಸ್ತಾನ ಕೋಡಿ ಕುಟುಂಬವೊಂದು ಏಪ್ರಿಲ್ 29ರಂದು ನೆರೆಮನೆಯ ಮದುವೆ ಸಮಾರಂಭಕ್ಕೆ ತೆರಳಿತ್ತು. […]