9ನೇ ತರಗತಿ ಬಾಲಕನ ಅಪಹರಿಸಿ ಹಲ್ಲೆ, ಇಬ್ಬರು ಅರೆಸ್ಟ್! ತಾರೇಶ್(38), ತಂದೆ: ನರಸಿಂಹ, ಮಟಪಾಡಿ ಇವರ ಮಗನಾದ ಅಪ್ರಾಪ್ತ ವಯಸ್ಸಿನ ತಿಲಕ ಎಂಬುವನು ಬ್ರಹ್ಮಾವರ ಸರ್ಕಾರಿ ಬೋರ್ಡ್ ಹೈಸ್ಕೂಲ್‌ನಲ್ಲಿ 9ನೇ ತರಗತಿ ಕಲಿಯುತ್ತಿದ್ದು, ದಿನಾಂಕ 01/06/2026 ರಂದು ಬೆಳಿಗ್ಗೆ 08:30 ಗಂಟೆಗೆ ಆರೋಪಿತರು ಮಗನನ್ನು ಬ್ರಹ್ಮಾವರ ಬಸ್ ನಿಲ್ದಾಣದಿಂದ ಅಪಹರಿಸಿಕೊಂಡು ಕೇರಳ ರಾಜ್ಯದ ತಲಪಾಡಿ ಕುಂಜತ್ತೂರು ಪದವು ಎಂಬಲ್ಲಿರುವ ವುಡ್ ಕಂಪೆನಿಗೆ ಬಲತ್ಕಾರದಿಂದ ಕರೆದುಕೊಂಡು ಹೋಗಿ ಕೆಲಸಕ್ಕೆ ಸೇರಿಸಿದ್ದು, ಈ ಬಗ್ಗೆ ಅಪ್ರಾಪ್ತ ಬಾಲಕನು […]
Month: July 2026
ಗೃಹ ಜ್ಯೋತಿ ಯೋಜನೆ ಜುಲೈ 1 ರಿಂದ ಪರಿಶೀಲನೆ ಆರಂಭ; ಮನೆಗಳಿಗೆ ಸಿಬ್ಬಂದಿ ಭೇಟಿ; ಯಾವೆಲ್ಲಾ ದಾಖಲೆ ನೀಡಬೇಕು
ಅಡುಗೆ ಮನೆಗೆ ಬೇಕಾಗುವ ವಸ್ತುಗಳು ಇಲ್ಲಿ ಕ್ಲಿಕ್ ಮಾಡಿ ಬೆಂಗಳೂರು: ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ – ಮನೆ ಪರಿಶೀಲನೆ ಕಾರ್ಯವನ್ನು ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಜುಲೈ 1 ರಿಂದ ಕೈಗೊಳ್ಳಲಿದ್ದಾರೆ. ಈ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿದೆ. 2023ರ ಜುಲೈ ತಿಂಗಳಲ್ಲಿ ಜಾರಿಗೆ ಬಂದಿರುವ ಗೃಹ ಜ್ಯೋತಿ ಯೋಜನೆಯ ಪುನರ್ ಪರಿಶೀಲನಾ ಕಾರ್ಯ ನಡೆಯಲಿದ್ದು, ಎಸ್ಕಾಂಗಳ ಮೀಟರ್ ರೀಡರ್ ಗಳು ಹಾಗೂ ಎಸ್ಕಾಂ ಸಿಬ್ಬಂದಿಗಳು ಗ್ರಾಹಕರ ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳ […]
ಈ ವರ್ಷ ಮೊದಲ ಬಾರಿಗೆ ಇಳಿಕೆ ಕಂಡ LPG ಸಿಲಿಂಡರ್ ಬೆಲೆ
ಕಳೆದ ಡಿಸೆಂಬರ್ 2025’ರಲ್ಲಿ ₹1,580.50 ಇದ್ದ ವಾಣಿಜ್ಯ ಸಿಲಿಂಡರ್, ಜನವರಿ 2026 ರಲ್ಲಿ ₹1,691.50ಕ್ಕೆ ಮತ್ತು ಫೆಬ್ರವರಿಯಲ್ಲಿ ₹1,740.50ಕ್ಕೆ ಏರಿಕೆ ಕಂಡಿತ್ತು. ಮಾರ್ಚ್‌ನಲ್ಲಿ ₹28 ಹೆಚ್ಚಾಗಿ ₹1,768.50 ತಲುಪಿದ್ದರೆ, ಏಪ್ರಿಲ್‌ನಲ್ಲಿ ಇದರ ಬೆಲೆ ₹2,078.50ಕ್ಕೆ ಏರಿತು. ಇನ್ನು ಮೇ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆಯಾಗಿ ₹993 ರಷ್ಟು ಏರಿಕೆ ಕಂಡು ಬೆಲೆ ನೇರವಾಗಿ ₹3,071.50ಕ್ಕೆ ತಲುಪಿತ್ತು. ಜೂನ್ 1 ರಂದು ₹42 ರಷ್ಟು ಜಿಗಿತ ಕಂಡು ₹3,113.50ರ ಗರಿಷ್ಠ ಮಟ್ಟ ತಲುಪಿತ್ತು
ಜುಲೈ 1 ರಿಂದ ಗೃಹ ಜ್ಯೋತಿ ಫಲಾನುಭವಿಗಳ ಪರಿಶೀಲನೆ; ಅಗತ್ಯವಿರುವ ದಾಖಲೆಗಳ ಬಗ್ಗೆ ಇಲ್ಲಿದೆ ಮಾಹಿತಿ…
ಕಡಿಮೆ ಬೆಳೆಯ Fastrack ಸ್ಮಾರ್ಟ್ ವಾಚ್ ಗಾಗಿ ಇಲ್ಲಿ ಕ್ಲಿಕ್ ಮಾಡಿ ಬೆಂಗಳೂರು: ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ (GJY) ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯವನ್ನು ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಜುಲೈ 1 ರಿಂದ ಕೈಗೊಳ್ಳಲಿದ್ದಾರೆ. 2023ರ ಜುಲೈ ತಿಂಗಳಲ್ಲಿ ಜಾರಿಗೆ ಬಂದಿರುವ ಗೃಹ ಜ್ಯೋತಿ ಯೋಜನೆಯ ಪುನರ್ ಪರಿಶೀಲನಾ ಕಾರ್ಯ ನಡೆಯಲಿದ್ದು, ಎಸ್ಕಾಂಗಳ ಮೀಟರ್ ರೀಡರ್ ಗಳು ಹಾಗೂ ಎಸ್ಕಾಂ ಸಿಬ್ಬಂದಿಗಳು ಗ್ರಾಹಕರ ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳ ದಾಖಲೆ ಪರಿಶೀಲನೆ […]




