webnews kannada

ಈ ವರ್ಷ ಮೊದಲ ಬಾರಿಗೆ ಇಳಿಕೆ ಕಂಡ LPG ಸಿಲಿಂಡರ್‌ ಬೆಲೆ 

ಕಳೆದ ಡಿಸೆಂಬರ್ 2025’ರಲ್ಲಿ ₹1,580.50 ಇದ್ದ ವಾಣಿಜ್ಯ ಸಿಲಿಂಡ‌ರ್, ಜನವರಿ 2026 ರಲ್ಲಿ ₹1,691.50ಕ್ಕೆ ಮತ್ತು ಫೆಬ್ರವರಿಯಲ್ಲಿ ₹1,740.50ಕ್ಕೆ ಏರಿಕೆ ಕಂಡಿತ್ತು. ಮಾರ್ಚ್‌ನಲ್ಲಿ ₹28 ಹೆಚ್ಚಾಗಿ ₹1,768.50 ತಲುಪಿದ್ದರೆ, ಏಪ್ರಿಲ್‌ನಲ್ಲಿ ಇದರ ಬೆಲೆ ₹2,078.50ಕ್ಕೆ ಏರಿತು. ಇನ್ನು ಮೇ ತಿಂಗಳಲ್ಲಿ ಸಾರ್ವಕಾಲಿಕ ದಾಖಲೆಯಾಗಿ ₹993 ರಷ್ಟು ಏರಿಕೆ ಕಂಡು ಬೆಲೆ ನೇರವಾಗಿ ₹3,071.50ಕ್ಕೆ ತಲುಪಿತ್ತು. ಜೂನ್ 1 ರಂದು ₹42 ರಷ್ಟು ಜಿಗಿತ ಕಂಡು ₹3,113.50ರ ಗರಿಷ್ಠ ಮಟ್ಟ ತಲುಪಿತ್ತು

Leave a Reply

Your email address will not be published. Required fields are marked *