Gold Rate Rise: ಚಿನ್ನದ ಬೆಲೆಯಲ್ಲಿ ಅಲ್ಲೋಲ ಕಲ್ಲೋಲ! ಒಂದೇ ದಿನಕ್ಕೆ ಭರ್ಜರಿ 1100 ರೂ ಏರಿಕೆ, ಎಷ್ಟಾಯ್ತು ಗೊತ್ತ

Gold Rate Rise: ಚಿನ್ನದ ಬೆಲೆಯಲ್ಲಿ ಅಲ್ಲೋಲ ಕಲ್ಲೋಲ! ಒಂದೇ ದಿನಕ್ಕೆ ಭರ್ಜರಿ 1100 ರೂ ಏರಿಕೆ, ಎಷ್ಟಾಯ್ತು ಗೊತ್ತ 

www.webnewskannada.com


 ಹುಲಿ 



 

ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ?
ಡಿಸೆಂಬರ್ 22 ಸೋಮವಾರದಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13528 ರೂಪಾಯಿ ಇದ್ದು, ಇಂದು 110 ರೂಪಾಯಿ ಏರಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,35,280 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 1,100 ರೂ ಹೆಚ್ಚಳ ಆಗಿದೆ.22 ಕ್ಯಾರೆಟ್ ಚಿನ್ನದ ಬೆಲೆ

22 ಕ್ಯಾರೆಟ್ 1 ಗ್ರಾಂ ಬೆಲೆ 12400 ರೂಪಾಯಿ ಇದ್ದು, ಇಂದು 100 ರೂ ಏರಿಕೆ ಆಗಿದೆ. 10 ಗ್ರಾಂ ಬೆಲೆ 1,24,000 ರೂಪಾಯಿ ಇದೆ. ಇಂದು 10 ಗ್ರಾಂ ನಲ್ಲಿ 1000 ರೂ ಹೆಚ್ಚಳ ಆಗಿದೆ.ಬೆಳ್ಳಿ ಬೆಲೆ ಭಾರಿ ಹೆಚ್ಚಳ

ಬೆಳ್ಳಿ ಬೆಲೆ ಇಂದು ಭಾರಿ ಏರಿಕೆ ಆಗಿದ್ದು, 5 ರೂ ಹೆಚ್ಚಳ ಆಗಿ ಬೆಲೆ 219 ರೂ ಆಗಿದ್ದು, ಕೆಜಿಗೆ 2,19,000 ರೂ ಇದೆ.


ಈ ತಿಂಗಳ, ಹಾಗೂ ಚಿನ್ನದ ಸಾರ್ವಕಾಲಿಕ ಗರಿಷ್ಠ ದರವು, ಡಿಸೆಂಬರ್ 15 ರಂದು ಗರಿಷ್ಠ ಬೆಲೆ 13,538 ರೂ ದಾಖಲಾಗಿತ್ತು. ಕನಿಷ್ಠ ದರವು ಡಿಸೆಂಬರ್ 9 ರಂದು 12,944 ರೂ ಇತ್ತು, ಸದ್ಯ ಬೆಲೆ ಏರಿಕೆಯ ಟ್ರೆಂಡ್‌ನಲ್ಲಿದ್ದು 3.68% ನಷ್ಟು ಹೆಚ್ಚಳ ಆಗಿದೆ.

Leave a Reply

Your email address will not be published. Required fields are marked *